ಪ್ರೋ ಕಬಡ್ಡಿ ಪಂದ್ಯದ ೫ನೇ ಆವೃತ್ತಿ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ತೆಲುಗು ಟೈಟಾನ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸುವ ಮೂಲಕ ಶುಭಾರಂಭ ಮಾಡಿದೆ Pro Kabaddi League 2017 bengaluru bullus to a comprehensive 31- 21 victory over telugu titans..